Monday, January 19, 2009

ಬಂಧನ!











ಮೊನ್ನೆ ಜನವರಿ 18ರ ಭಾನುವಾರ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಏರ್ಪಡಿಸಿದ ಅಧ್ಯಯನ ಪ್ರವಾಸದ ಸಂದರ್ಭ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದ ನಿಟ್ಟಡೆ ಗ್ರಾಮದ ಫಡಿಂಜೆ ವಾಳ್ಯಕ್ಕೆ ಒಂದು ಸುತ್ತು ಹಾಕಿದಾಗ ನನಗೆ ಸಿಕ್ಕ ಕೆಲ ಚಿತ್ರಗಳಲ್ಲಿ ಇವು.




ಬಂಧನದ ಕಥೆ ಹೇಳುತ್ತಿವೆಯಾ ಇವು? ನನಗೆ ಗೊತ್ತಿಲ್ಲ! ಫೊಟೋ ತೆಗೆಯುವಾಗ ಆ ನೋಟ ಇರಲಿಲ್ಲ. ತೆಗೆದ ಫೊಟೋಗಳನ್ನು ಕಂಪ್ಯೂಟರ್ಗೆ ಇಳಿಸಿ, ಹೀಗೇ ಸುಮ್ಮನೆ ನೋಡುತ್ತಿರುವಾಗ ಬಂಧನ ಕಂಡಿತು. ನೀವೂ ನೋಡಿ ಅಂತ.....

5 comments:

lancyad said...

ಕ್ರೈ0 ಡೈರಿ ಗೆ ಕೆಲಸ ಮಾಡುತಿದ್ದ ನಿನಗೆ ಇದೇ ತರದ ಫೊಟೊಗಳು ಇಷ್ಟ.ಏಲ್ಲೇ ಹೋದರು ಕ0ಬಿಗಳ ಹಿ0ದಿನ ಚಿತ್ರಗಳಿಗೆ ನೀನು ಮೊದಲ ಆದ್ಯತೆ ಕೊಡುತ್ತಿ ಎ0ಬುದು ಇದರಿ0ದ ಸ್ಪಷ್ಟವಾಗಿದೆ.ಅದೇನೆ ಇರಲಿ ಫೊಟೊಗಳು ಚೆನ್ನಾಗಿ ಬ0ದಿವೆ..keep it up... !

shivu.k said...

ಮಿಥುನ,

ಈ ಬಂಧನ ಫೋಟೊಗಳು ಇಷ್ಜ್ಟವಾಯಿತು......ಫೋಟೊಗಳು ಚೆನ್ನಾಗಿವೆ....

ಮತ್ತೆ ನೀವು ನನ್ನ ಬ್ಲಾಗಿಗೆ ಬಂದು ತುಂಬಾ ದಿನವಾಯಿತು...ಬನ್ನಿ....ಅಲ್ಲಿ ಇತ್ತೀಚೆಗೆ ಬರೆದ "ತಂಗಿ ಇದೊ ನಿನಗೊಂದು ಪತ್ರ" ಲೇಖನ ಓದಿ...ಅದು ನಾನು ಬರೆದ ಲೇಖನಗಳಲ್ಲೇ ಅತ್ಯಂತ ಪ್ರಿಯವಾದುದು.....ಓದಿ ಕಾಮೆಂಟಿಸಿ.....

ಹರೀಶ ಮಾಂಬಾಡಿ said...

ಅನಿವಾರ್ಯ ಕಾರಣಗಳಿಂದ ನಾನು ಆ ಪ್ರೋಗ್ರಾಂ ಮಿಸ್ ಮಾಡಿಕೊಂಡೆ! ಚಿತ್ರಗಳು ಚೆನ್ನಾಗಿವೆ. ನಿಮ್ಮ ಚಿಂತನೆಯೂ..

dhananjaya kumble said...

kali bandhanavlla. bandhanadolagina khushiyu e chitragalalli ive. ittichege taane maduveyada nimageide adannu vivarisabekagilla bidi

dhananjaya kumble

ವಿನಾಯಕ ಭಟ್ಟ said...

Lancy heliddu correct aagide. Mithun ge kaanodella intadde.