Sunday, January 25, 2009

ವಾದ್ಯ


ವಾದ್ಯ ಊದುತ್ತ ತನ್ಮಯನಾದ ಕಲಾವಿದನೊಬ್ಬ ನನ್ನ ಕೆಮರಾ ಕಣ್ಣಿಗೆ ಸಿಕ್ಕಿದ್ದು ಹೀಗೆ.

ವಾದ್ಯದೊಳಗೆ ಗಾಳಿ ಹಾಕಿ ಊದುವುದೆಂದರೆ ಅದರಲ್ಲೂ ಸಂಗೀತ ಸ್ವರ ಹುಟ್ಟಿಸುವುದೆಂದರೆ ಅಷ್ಟು ಸುಲಭವಲ್ಲ. ಅಭ್ಯಾಸವಿರದ ಹೊರತು ಊದುತ್ತ ಕೂತರೆ ತಲೆನೋವು ಕೂಡ ಬರುತ್ತದೆ.

ಊದುವ ಫೋರ್ಸಿಗೆ ಕೆನ್ನೆ ಊದಿಕೊಂಡದ್ದು ನೋಡಿ ನಗು ಬಾರದಿರುತ್ತದೆಯೇ?

7 comments:

shivu.k said...

ಮನಸು,

ವಾದ್ಯಗಾರನ ತನ್ಮಯತೆ ಮೆಚ್ಚಲೇಬೇಕು....ಆದರೆ ಕೊನೆಮಾತು ಅಂತಹ ಕಲೆಗಾರರಿಗೆ ಹೇಳಬಾರದು ಅನ್ನುವುದು ನನ್ನ ಭಾವನೆ....ತಪ್ಪು ಅನ್ನಿಸಿದ್ದರೆ ಕ್ಷಮಿಸಿ....ಒಳ್ಳೆಯ ಸಮಯೋಜಿತ ಫೋಟೊ....

ಮಿಥುನ ಕೊಡೆತ್ತೂರು said...

ಗೆಳೆಯ ಶಿವು,
ತಪ್ಪು ತೋರಿಸಿದ್ದಕ್ಕೆ ಥ್ಯಾಂಕ್ಸ್.
ಕ್ಷಮಿಸಿ, ವಾಕ್ಯ ಬದಲಾವಣೆ ಮಾಡಿಕೊಂಡೆ.

VENU VINOD said...

timely photo...nice

ಚಿತ್ರಾ ಸಂತೋಷ್ said...

ಅದೂ ಕಲೆ..'ಬದುಕುವ' ಕಲೆ...!
-ಚಿತ್ರಾ

Chevar said...

good photos,

ಹರೀಶ ಮಾಂಬಾಡಿ said...

bhale...bhale..!!

Mediapepper said...

ಬರವಣಿಗೆಯ ಶೈಲಿ ತುಂಬಾ ಚನ್ನಗಿದೆ. ನನ್ನ ನೇರನುಡಿ ನಿಮಗೆ ಸ್ವಾಗತ. ಧನ್ಯವಾದ.