ಪಡುಬಿದ್ರೆ ದಾಟಿ ಉಚ್ಚಿಲದ ಬಳಿ ಕಡಲಿನಿಂದ ನೀರು ಕೊಂಡೊಯ್ದು, ಬಳಿಕ ವಾಪಾಸು ವಿಷಕಾರಿ ತ್ಯಾಜ್ಯವನ್ನು ಕಡಲಿಗೇ ಬಿಡುವ ನಾಗಾರ್ಜುನ ಕಂಪನಿಯವರ ಪೈಪ್ ಲೈನ್ ಕಾಮಗಾರಿ ಭರದಿಂದ ಸಾಗಿದೆ. ನೋಡುವ ಕರ್ಮ, ದುರಂತ ನಮ್ಮದು!
ಕಡಲಿನಲ್ಲಿ ಬಂಡೆಗಳ ರಾಶಿ, ತೆರೆಗಳು ಓಡಿ ಬಂದು, ಬಂಡೆಗೆ ಬಡಿದು ಹಾರಿ ಸಂಭ್ರಮಿಸುವುದನ್ನು ನೊಡುವ ಕಣ್ಣುಗಳ ನಮ್ಮವು!
2 comments:
Good one, and touching photos too
ಇದೇನು ನಿನ್ನದು ಚಿತ್ರ ಕಾವ್ಯವೋ? ವಿಚಿತ್ರ ಕಾವ್ಯವೋ?
Post a Comment