Saturday, January 10, 2009

ಬೋರ್ಡು ಸೌಹಾರ್ದ


ಕಿನ್ನಿಗೋಳಿ ಹಿಂದೂ ಮುಸ್ಲಿಂ ಕ್ರೈಸ್ತ ಬಂಧುಗಳ ಸೌಹಾರ್ದದ ಊರು.

ಅದಕ್ಕೊಂದು ಉದಾಹರಣೆ ಈ ಫೊಟೋ.

ಕಿನ್ನಿಗೋಳಿ ಮಾರ್ಕೆಟ್ ಹತ್ತಿರ ಈ ರಸ್ತೆ ಫಲಕ ಕಾಣಬಹುದು.

ರಾಮ ರೆಸ್ಟೋರೆಂಟ್ ಹೊಟೇಲ್ ಬೋರ್ಡು ಪಕ್ಕದಲ್ಲೇ ಮದರ್ ತೆರೆಸಾ, ಜುಮ್ಮಾ ಮಸೀದಿ ಬೋರ್ಡು!

ಜೈ ಹಿಂದ್!

5 comments:

ಸಂದೀಪ್ ಕಾಮತ್ said...

Good one dude!
-Sandeep Kamath

shivu.k said...

ಒಂದು ಅರ್ಥಪೂರ್ಣವಾದ ಫೋಟೊ.....

very good...

ಮುಂದುವರಿಸಿ........

ಮಿಥುನ ಕೊಡೆತ್ತೂರು said...

ವಂದನೆ, ಪ್ರತಿಕ್ರಿಯಿಸಿದ ಗೆಳೆಯರಿಗೆ

ಸಿರಿರಮಣ said...

ಇದೇ ನಮ್ಮ ದೇಶದ ದೊಡ್ಡ ಸಮಸ್ಯೆ , ಎಲ್ಲರಿಗೂ ಮಣೆಹಾಕಲು ಹೋಗುವುದು. ಮುಖ್ಯ ವಾಹಿನಿಯಲ್ಲಿ ಎಲ್ಲರೂ ಒಂದಾದರೆ ಎಂದೋ ಒಗ್ಗಟ್ಟು ಬರುತ್ತಿತ್ತು. ಎರಡೂ ಒಂದಾದೂ ರಂಗ, ಎರಡು ಒಂದಾಗದೂ ಎಂದೆಂದಿಗೂ.. ಎಂದು ದಾಸರು ಹೇಳಿದಂತೆ ಒಂದು ಇದ್ದರೆ ಮಾತ್ರ ಅದು ಒಗ್ಗಟ್ಟು ಅದ್ವೈತ. ಕನ್ನಡಿಯ ಹೋಳುಗಳನ್ನು ಯಾವುದೇ ಅಂಟು ಜೋಡಿಸಿದರೂ ಬಿಂಬ ಒಂದಾಗಿ ತೋರದು. ಒಂದರಲ್ಲೆ ಎಲ್ಲರೂ ಸೇರುವುದನ್ನು, ಒಂದನ್ನೇ ಎಲ್ಲರೂ ಒಪ್ಪುವಂತೆ ಮಾಡುವುದೇ ಏಕತೆ, ಐಕ್ಯ, ಒಗ್ಗಟ್ಟು, ಸಮಾನತೆ. ಅದು ಅರ್ಥವಾಗುವ ತನಕ " ಸೌಹಾರ್ದ " (ಸೌಹಾರ್ದತೆ ತಪ್ಪು ಪ್ರಯೋಗ) ಅರ್ಧಂಬರ್ಧವೇ

ಮಿಥುನ ಕೊಡೆತ್ತೂರು said...

ಸೌಹಾರ್ದತೆ ಅಂತ ಇದ್ದ ತಪ್ಪನ್ನು ಸೌಹಾರ್ದ ಎಂದು ತಿದ್ದಿಕೊಂಡಿದ್ದೇನೆ.