ನಗುವುದರಲ್ಲಿ ತಪ್ಪೇನಿದೆ?ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಯಾರಾದರೂ ಸಿಕ್ಕರೆ ಒಂದು ಮುಗುಳ್ನಗೆ ಚೆಲ್ಲಿದರೆ ನಮ್ಮ ಗಂಟೇನೂ ಹೋಗುವುದಿಲ್ಲವಲ್ಲ?ಎದುರಿಗೆ ಸಿಕ್ಕವರು ನಕ್ಕರೆ ನಾವೂ ಮುಗುಳ್ನಗುವುದು ಸಭ್ಯತೆಯ ಲಕ್ಷಣ, ಏನಂತೀರಿ
ನೋಡಿ ಇವ್ರೇ, ಕಾಲೇಜಿಗೆ ಹೋಗುವ ಆ ಹುಡುಗಿಗೆ ಅದೆಷ್ಟು ಕೊಬ್ಬು ಅಂತೀರಾ? ನಾನು ಆಕೆಯ ಹಿಂದೆ ಮುಂದೆ ಹತ್ತಾರು ಸಲ ಹೋಗಿ, ಅಷ್ಟೆಲ್ಲ ನಕ್ಕರೂ ಆಕೆ ಮುಖವೆತ್ತಿ ನಗುವುದೇ ಇಲ್ಲ. ಅಬ್ಬಾ ಆಕೆಯ ಅಹಂಕಾರವೇ! ನಕ್ಕರೆ ವಾಪಾಸು ನಗಬೇಕು. ಅದು ಸಭ್ಯತೆಯ ಲಕ್ಷಣ ಅಂತ ಗೊತ್ತಿಲ್ಲವಾ?!
5 comments:
ಯಾರ್ದೋ ಬೆನ್ನು ಬಿದ್ದಿರುವ ಹಾಗಿದೆ? ... ಯಾರಾಕೆ?
ಆಕೆ ನಗಲಿಲ್ಲ ಅದು ಸಭ್ಯತೆಯಲ್ಲ ಅನ್ನುತ್ತೀಯಲ್ಲ. ಪರಿಚಯವಿಲ್ಲದ ಹುಡುಗಿಯ ಹಿಂದೆ, ಮುಂದೆ ಅಲೆದು ನಗುವುದು ಸಭ್ಯತೆಯೇ?
ಒಬ್ಬರು ನಕ್ಕಾಗಿ ತಿರುಗಿ ನಗಬೇಕು. ಯಾವಾಗೆಂದರೆ ಸಭ್ಯರು ನಕ್ಕಾಗ ಮಾತ್ರ. ನನ್ನ-ನಿನ್ನಂಥವರಿಗೆ ಅದು ಲಾಗು ಆಗುವುದಿಲ್ಲ.
ಬ್ಲಾಗಿನೊಳು ಕೈಮುಗಿದು ಒಳಗೆ ಬಾ ಬರಹಗಾರನೆ...
ಗಡಿಬಿಡಿ ಮಿಥುನನೇ...
ಪ್ರತಿಕ್ರಿಯೆಗೆ ವಂದನೆ
ಬ್ಲಾಗಿನೊಳು ಬರುವಾಗ ನಿಮ್ಮಂತಹ ಅನುಭವಿಗಳಿಗೆ ಬಾಗಿಯೇ ಬಂದದ್ದು!
ಗಡಿಬಿಡಿಯಲ್ಲೇ ರೆಡಿಯಾಗಿ ನಿಮ್ಮ ಅಡಿದಾವರೆಗಳಿಗೆ ನನ್ನ ಬಾಡಿಯನ್ನು(Body!) ಬಗ್ಗಿಸಿ,ಬಾಗಿಸಿ ಬಂದಿಹೆನು.
Post a Comment