ಕೆಲವರು ಫೋನ್ ಮಾಡ್ಲಾ? ಅಂತ ಕೇಳುತ್ತಾರೆ.
ಮಾಡಲಿಕ್ಕಾಗುತ್ತದಾ? ಅದನ್ನು ಮಾಡಿಯೇ ಇರುತ್ತಾರೆ. ಆದರೂ ಇನ್ನೊಬ್ಬನಿಗೆ ಫೋನಾಯಿಸಬೇಕಾದರೆ ಫೋನ್ ಮಾಡಬೇಕಾ ಅಂತಲೇ ಕೇಳುತ್ತಾರೆ.
ಹಾಗೆ ಫೋನ್ ಮಾಡುವಾಗ ಆ ಕಡೆ ರಿಂಗ್ ಆಗದಿದ್ದರೆ ಫೋನ್ ಹೋಗ್ತಾ ಇಲ್ಲ ಅನ್ನುತ್ತಾರೆ. ಹಾಗೆ ಹೋಗಲು ಅದಕ್ಕೆ ಕಾಲುಗಳಿವೆಯಾ?
ಕೆಲವರು ಫೋನ್ ತಾಗ್ತಾ ಇಲ್ಲ ಅನ್ನುತ್ತಾರೆ. ತಾಗಿಸುವುದು ಹೇಗೆ? ಒಂದಕ್ಕೊಂದು ಟಚ್ ಮಾಡಿ ಚಿಯರ್ಸ್ ಅಂದ ಹಾಗೆ ತಾಗಿಸುವುದಾ? ಗೊತ್ತಿಲ್ಲ!
ಪೋನ್ ಮಾಡಿದೆ, ಆದರೆ ಅವರು ಸಿಗಲಿಲ್ಲ ಅನ್ನುತ್ತಾರಲ್ಲ? ಅನ್ನುವ ವಾಕ್ಯವನ್ನು ಮತ್ತೊಮ್ಮೆ ಹೇಳಿ, ಪ್ರಯೋಗ ಸರಿ ಅನಿಸುತ್ತದಾ?
ಇನ್ನು ಕೆಲವರು ಮಾತಾಡಿ ಮುಗಿದಾದ ಬಳಿಕ ಪೋನ್ ಬಿಡ್ಲಾ ಕೇಳುತ್ತಾರೆ! ಬಿಟ್ಟರೆ ತುಂಡಾದೀತು, ಮೆಲ್ಲನೆ ಇಡಿ ಅನ್ನಬೇಕಾಗುತ್ತದೆ! ರಿಸೀವರ್ ಇಡುವುದಾದರೆ ಸರಿ, ಪೋನ್ ಟೇಬಲ್ನಲ್ಲೆಲ್ಲೋ ಇರುತ್ತದೆ ಅಲ್ವಾ?
ಮೊಬೈಲನ್ನು ಇಟ್ಟು ಹೋಗುವುದೆಲ್ಲಿಗೆ? ಎಂಬುದು ಮತ್ತೆ ಕೇಳಬೇಕಾದ ಪ್ರಶ್ನೆ?
ರಿಂಗ್ ಆದ ತಕ್ಷಣ ಹಲೋ ಹಲೋ...ಲೋ..ಲೋ ಅಂತ ಬಾಯಿಬಡ್ಕೋಳುವವರು ಕೆಲವರಾದರೆ, ಆರ್ಎಸ್ಎಸ್ನವರದ್ದು ಆರಂಭದಲ್ಲಿ ಹರಿಃ ಓಂ ಹರಿ ಓಂ... ಕೊನೆಗೆ ರಾಮ್ ರಾಮ್ ಅಥವಾ ಜೈಶ್ರೀರಾಂ...

ಮಾತು ಮುಗಿದ ಮೇಲೆ ಹೇಳುವುದುಂಟು; ಫೋನ್ ಕಟ್ ಮಾಡ್ಲಾ? ಕಟ್ ಮಾಡಿದ್ರೆ ನಾಳೆ ಮಾತಾಡುವುದು ಹೇಗೆ? ಅಥವಾ ಅಷ್ಟು ಒಳ್ಳೆಯ ಫೋನನ್ನು ಕಟ್(ತುಂಡು) ಮಾಡುವುದು ಯಾಕೆ ಅಲ್ವಾ?!
ಹೀಗೆ ಫೋನ್ ಕಥೆ ಇನ್ನೂ ಇದೆ. ಇನ್ನೊಮ್ಮೆ ನೋಡೋಣ.

ಇಲ್ಲಿ ಕೆಲವರು ಅಂತ ಬರೆದುದರಿಂದ ಹಾಗೆ ಮಾತಾಡುವವರು ಬೇಜಾರು ಮಾಡ್ಕೋಬೇಡಿ, ಹ್ಹಿ, ಹ್ಹಿ ನಾನೂ ಹೀಗೇ ಮಾತಾಡೋಡು; ಫೋನ್ ಇಡ್ಲಾ, ಬಿಡ್ಲಾ, ಹೋಗಲಿಲ್ಲ, ತಾಗಲಿಲ್ಲ....ಹ್ಹಿ ಹ್ಹಿ!
3 comments:
ಮಿಥುನ್,
ನಿಜವಾಗ್ಲೂ ’ಹ್ಹಿ ಹ್ಹಿ’
ಓದಲು ಹೊಸತೊಂದು ಬ್ಲಾಗ್ ಬಂತು.ಸಂತೋಷ. ಫೋನಿನ ಕತೆ ಚೆನ್ನಾಗಿದೆ. ಇಂತದೇ ಹಲವು ಕತೆ ಬರಲಿ .
ಕಳೆದ ವರ್ಷ ನಾನು ಗಂಡನ ಜೊತೆ (ಇನ್ನು ಹಲವು ಜನರು ಕಾರಲ್ಲಿದ್ದರು ) ಉಡುಪಿಗೆ ಯಾರದ್ದೋ ಮದುವೆಗೆ ಹೋಗಿದ್ದೆ. ಸುರತ್ಕಲ್ ಮಂಗಳೂರ ರೋಡು ಕೆಟ್ಟು ಕೆರಹಿಡಿದು ಹೋಗಿದ್ದಾಗ, ಯಾರಿಗೋ ಫೋನ್ ಬಂತು.ಆತ ಮಾತಾಡಿ ಮುಗಿದ್ಮೇಲೆ "ಫೋನ್ ದೀಪೆ ಅಂದ " ಅದಕೆ ಪಕ್ಕದವ "ಮೆಲ್ಲ ದೀಲ "ಅಂದ.
mithuna
kushi ayethu, anada vaithu. ninna maduve dina innashtu lekanagalannu baredu pusthaka roopadalli bidugade golisu. nanna sahakara ninageidhe. preethirali.
Post a Comment