Monday, September 1, 2008

ಸೂಪರ್ ಮ್ಯಾನ್


ಮೊನ್ನೆ ಒಬ್ಬ ಬಡಾಯಿಕೊಚ್ಚಿಕೊಳ್ಳುತ್ತಿದ್ದ.

ನನಗೂ ಸೂಪರ್ ಮ್ಯಾನ್ ಗೂ ಇರೋದು ಒಂದೇ ವ್ಯಾತ್ಯಾಸ!

ಅದೇನು ಮಾರಾಯ ಅಂತ ಕೇಳಿದೆ, ನಿಮ್ಮಂತೆ ಕುತೂಹಲದಿಂದ.

ಸೂಪರ್ ಮ್ಯಾನ್ ಪ್ಯಾಂಟಿನ ಹೊರಗೆ ಚಡ್ಡಿ ಹಾಕುತ್ತಾನೆ! ನಾನು......

2 comments:

ಚಿತ್ರಾ ಸಂತೋಷ್ said...

ನಿಮ್ಮ ಬ್ಲಾಗ್..ಸೂಪರ್ರು..ಅಂದಹಾಗೆ ಇವತ್ತಿನ ಕನ್ನಡಪ್ರಭ ವೆಬ್ ನಲ್ಲಿ ನಿಮ್ಮ ಬ್ಲಾಗ್ ಪ್ರಟಕವಾಗಿದೆ..ಅಭಿನಂದನೆಗಳು. ಇನ್ನೂ ಬರೆಯುತ್ತಿರಿ..ಟೈಮು ಇದ್ದಾಗ ನಾವೂ ಬಂದು ನೋಡ್ತೀವಿ..
-ಚಿತ್ರಾ

KRISHNA said...

ಈ ಥರದ ಚುರುಕು ಸಾಲುಗಳೂ ಇಷ್ಟ ಆಗುತ್ತದೆ... ವನ್ ಸಿಟ್ಟಿಂಗ್ ರೀಡಿಂಗ್‌ಗೆ