tag:blogger.com,1999:blog-743040788211001665.post43558828399479338..comments2023-04-17T04:02:29.941-07:00Comments on !: ನೀರು ಮತ್ತು ವಿದ್ಯುತ್ಮಿಥುನ ಕೊಡೆತ್ತೂರುhttp://www.blogger.com/profile/00270368465182854103noreply@blogger.comBlogger6125tag:blogger.com,1999:blog-743040788211001665.post-67086030208177398182009-06-24T07:00:34.041-07:002009-06-24T07:00:34.041-07:00ಹೊಸದಾಗಿ ಮದುವೆಯಾಗಿದ್ದರೂ, ಎಲ್ಲ ಪ್ರೀತಿಯನ್ನೂ ಹೆಂಡತಿಗೇ ...ಹೊಸದಾಗಿ ಮದುವೆಯಾಗಿದ್ದರೂ, ಎಲ್ಲ ಪ್ರೀತಿಯನ್ನೂ ಹೆಂಡತಿಗೇ ಕೊಡದೆ ಪರಿಸರದ ಬಗ್ಗೂ ಸ್ವಲ್ಪ ಪ್ರೀತಿ ಇರಿಸಿಕೊಂಡಿದ್ದು ನಿಜಕ್ಕೂ ಶ್ಲಾಘನೀಯ!!!!ವಿನಾಯಕ ಭಟ್ಟhttps://www.blogger.com/profile/07518934760541900661noreply@blogger.comtag:blogger.com,1999:blog-743040788211001665.post-32213977651905555442009-06-08T18:13:29.039-07:002009-06-08T18:13:29.039-07:00ಮಿಥುನ ಅವರೆ,
unconventional sources ಬಗ್ಗೆ ನಮ್ಮವರು ಏ...ಮಿಥುನ ಅವರೆ,
unconventional sources ಬಗ್ಗೆ ನಮ್ಮವರು ಏಕೆ ಗಮನಹರಿಸುತ್ತಿಲ್ಲವೂ ಅರ್ಥವೇ ಆಗುತ್ತಿಲ್ಲ. ನಿಮ್ಮ ಲೇಖನ ಅರ್ಥಪೂರ್ಣವಾಗಿದೆ.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-743040788211001665.post-60432605476345743852009-06-05T04:29:32.522-07:002009-06-05T04:29:32.522-07:00ಸ್ನೇಹಿತರೆ
ನಿಮ್ಮ ಪ್ರತಿಕ್ರಿಯೆಗೆ ನಮೋ ನಮಃಸ್ನೇಹಿತರೆ
ನಿಮ್ಮ ಪ್ರತಿಕ್ರಿಯೆಗೆ ನಮೋ ನಮಃಮಿಥುನ ಕೊಡೆತ್ತೂರುhttps://www.blogger.com/profile/00270368465182854103noreply@blogger.comtag:blogger.com,1999:blog-743040788211001665.post-49606095999388217132009-06-05T02:45:24.668-07:002009-06-05T02:45:24.668-07:00ಒಳ್ಳೆಯ ಬರಹ.. ಗಾಳಿಯಂತ್ರಗಳಿಗೆ ಸರಾಸರಿ 5 ಕಿ.ಮೀ. ಪ್ರತಿ ...ಒಳ್ಳೆಯ ಬರಹ.. ಗಾಳಿಯಂತ್ರಗಳಿಗೆ ಸರಾಸರಿ 5 ಕಿ.ಮೀ. ಪ್ರತಿ ಗಂಟೆ ಗಾಳಿ ಬೇಕಂತೆ..ಐ.ಐ.ಎಸ್ ಸಿ ವಿಜ್ಞಾನಿಗಳು ಮಾಡಿದ ಅಧ್ಯಯನದಂತೆ ಕರ್ನಾಟಕದ ಕೆಲ ಕರಾವಳಿ ಪ್ರದೇಶದಲ್ಲಿ ವರ್ಷಪೂರ್ತಿ ಬೇಕಾದರೆ ಗಾಳಿಯಂತ್ರ ಬಳಸಬಹುದೆಂದು ತಿಳಿದುಬಂದಿದೆ. ಅಲ್ಲದೆ ಅಷ್ಟೇನೂ ಕೈಗಾರಿಕೆಗಳನ್ನು ಹೊಂದಿರದ ಉತ್ತರಕನ್ನಡ ಜಿಲ್ಲೆಯ ಶೇಕಡಾ 33ರಷ್ಟು ಶಕ್ತಿ ಬೇಡಿಕೆಯನ್ನು ಸೌರ ಶಕ್ತಿಯನ್ನು ಒಂದನ್ನೇ ಬಳಸಿ ಪೂರೈಸಬಹುದಾಗಿದೆ ಎಂದೂ ಕೂಡ ವಿಜ್ಞಾನಿಗಳು ಹೇಳಿದ್ದಾರೆ. ಆದ್ದರಿಂದ ಸರಕಾರ ಯೋಜನೆಗಳನ್ನು ತಯಾರಿಸುವಾಗ ಸಂಬಂಧಪಟ್ಟ ಕ್ಷೇತ್ರಗಳ ತಂತ್ರಜ್ಞರ ಅಭಿಪ್ರಾಯಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ.ಪ್ರಮೋದ ನಾಯಕhttps://www.blogger.com/profile/05777074541579103917noreply@blogger.comtag:blogger.com,1999:blog-743040788211001665.post-35968344562056224982009-06-05T01:10:41.834-07:002009-06-05T01:10:41.834-07:00ಪರಿಸರ ದಿನಾಚರಣೆಗೆ ಒಂದು ಉತ್ತಮ ಬರಹ, ಪರಿಸರ ರಕ್ಷಣೆ ನಮ್ಮ...ಪರಿಸರ ದಿನಾಚರಣೆಗೆ ಒಂದು ಉತ್ತಮ ಬರಹ, ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಲಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-743040788211001665.post-18930739613355614812009-06-04T05:59:27.860-07:002009-06-04T05:59:27.860-07:00ಸರ್,
ವಿಶ್ವ ಪರಿಸರ ದಿನಾಚರಣೆ ದಿನದ ಹಿನ್ನೆಲೆಯಲ್ಲಿ ಒಂದ...ಸರ್,

ವಿಶ್ವ ಪರಿಸರ ದಿನಾಚರಣೆ ದಿನದ ಹಿನ್ನೆಲೆಯಲ್ಲಿ ಒಂದು ಅರ್ಥಪೂರ್ಣ ಲೇಖನ.

ಶಿವು.ಕೆshivu.khttps://www.blogger.com/profile/02536252774463776294noreply@blogger.com